Telegram Join My Telegram WhatsApp Join My WhatsApp

RDPR Karnataka Recruitment 2026 : Ombudsman ಹುದ್ದೆಗಳಿಗೆ ಅರ್ಜಿ ಪ್ರಾರಂಭ

RDPR Karnataka Recruitment 2026: Ombudsman ಹುದ್ದೆಗಳಿಗೆ ಅರ್ಜಿ ಆಹ್ವಾನ. Graduate + 10 ವರ್ಷ ಅನುಭವ ಇರುವವರು 24 ಏಪ್ರಿಲ್ 2026 ರೊಳಗೆ offline ಮೂಲಕ ಅರ್ಜಿ ಸಲ್ಲಿಸಬಹುದು. ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಓದಿ.

ಕರ್ನಾಟಕದಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಮತ್ತೊಂದು ಉತ್ತಮ ಅವಕಾಶ ಬಂದಿದೆ. Rural Development and Panchayat Raj Department Karnataka (RDPR) ವತಿಯಿಂದ Ombudsman ಹುದ್ದೆಗಳಿಗೆ ನೇಮಕಾತಿ 2026 ಪ್ರಕಟಿಸಲಾಗಿದೆ.

ಈ ನೇಮಕಾತಿ ವಿಶೇಷವಾಗಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಸೂಕ್ತವಾಗಿದೆ. Offline ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಇರುವುದರಿಂದ, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು.

 ಮುಖ್ಯ ಹೈಲೈಟ್ಸ್

  • ಹುದ್ದೆ: Ombudsman
  • ಕೆಲಸದ ಸ್ಥಳ: ಕರ್ನಾಟಕ
  • ಅರ್ಜಿ ವಿಧಾನ: Offline
  • ಕೊನೆಯ ದಿನಾಂಕ: 24 ಏಪ್ರಿಲ್ 2026
  • ಅನುಭವ: ಕನಿಷ್ಠ 10 ವರ್ಷ

ಸರ್ಕಾರಿ ಕ್ಷೇತ್ರದಲ್ಲಿ ಅನುಭವ ಇದ್ದವರಿಗೆ ಇದು golden chance

ನೇಮಕಾತಿಯ ಸಂಕ್ಷಿಪ್ತ ವಿವರ 

ವಿವರ ಮಾಹಿತಿ
ಸಂಸ್ಥೆ RDPR Karnataka
ಹುದ್ದೆ Ombudsman
ಅರ್ಜಿ ವಿಧಾನ Offline
ಉದ್ಯೋಗ ಪ್ರಕಾರ Contract
ಸಂಬಳ ₹10,000 + Sitting Fee
ವಯೋಮಿತಿ 66 ವರ್ಷ

 

ಅರ್ಹತಾ ಮಾನದಂಡಗಳು

ವಿದ್ಯಾರ್ಹತೆ

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Graduation

ಅನುಭವ (ಖಡ್ಡಾಯವಾಗಿ)

  • ಕನಿಷ್ಠ 10 ವರ್ಷ ಸೇವಾ ಅನುಭವ
  • ಕೆಳಗಿನ ಕ್ಷೇತ್ರಗಳಲ್ಲಿ ಅನುಭವ ಇದ್ದರೆ ಉತ್ತಮ:
    • Public Administration
    • Law
    • Education
    • Social Service
    • Management

Community service experience ಇದ್ದರೆ extra advantage

ಸಂಬಳ ವಿವರ

  • ತಿಂಗಳ ಗೌರವಧನ: ₹10,000
  • ಪ್ರತಿ sitting: ₹2,250
  • ಗರಿಷ್ಠ: ₹45,000 / ತಿಂಗಳು

Part-time + respectable income

ಪ್ರಮುಖ ದಿನಾಂಕಗಳು

  • ಅರ್ಜಿ ಪ್ರಾರಂಭ: 25 ಮಾರ್ಚ್ 2026
  • ಕೊನೆಯ ದಿನಾಂಕ: 24 ಏಪ್ರಿಲ್ 2026

Delay ಮಾಡಬೇಡಿ – Offline ಆದ್ದರಿಂದ early apply ಮಾಡಿ.

ಅರ್ಜಿ ಸಲ್ಲಿಸುವ ವಿಧಾನ (Step-by-Step)

  1. ಅಧಿಕೃತ ವೆಬ್‌ಸೈಟ್‌ಗೆ ಹೋಗಿ
  2. ನೋಟಿಫಿಕೇಷನ್ ಮತ್ತು ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಿ
  3. ಫಾರ್ಮ್ ಪ್ರಿಂಟ್ ತೆಗೆದುಕೊಳ್ಳಿ
  4. ಎಲ್ಲಾ ವಿವರಗಳನ್ನು ತುಂಬಿ
  5. ಅಗತ್ಯ ದಾಖಲೆಗಳನ್ನು ಅಟ್ಯಾಚ್ ಮಾಡಿ
  6. Envelope ನಲ್ಲಿ ಹಾಕಿ
  7. ಸ್ಪೀಡ್‌ ಪೋಸ್ಟ್ / ರಿಜಿಸ್ಟರ್‌ಡ್ ಪೋಸ್ಟ್ ಮೂಲಕ ಕಳುಹಿಸಿ

Address:

The Commissioner,
Rural Development and Panchayat Raj Department
Rajajinagar, Bengaluru – 560010

‌or

ಆಯುಕ್ತರು,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ರಾಜಾಜಿನಗರ, ಬೆಂಗಳೂರು – 560010

ಮುಖ್ಯವಾದ ಲಿಂಕ್‌ಗಳು (Important Links)

Link Description Link
ಅಧೀಕೃತ ನೋಟಿಫಿಕೇಷನ್ PDF Click here
ಅಧೀಕೃತ ವೆಬ್‌ಸೈಟ್  Click here

ಇದನ್ನೂ ಓದಿ: DUDC Kalaburagi Recruitment 2026: 42 ಹುದ್ದೆಗಳು – 10th/ಪದವಿ ಇದ್ದವರಿಗೆ ಅವಕಾಶ! ಈಗಲೇ ಅರ್ಜಿ ಸಲ್ಲಿಸಿ

ಅಗತ್ಯ ದಾಖಲೆಗಳು

  • Graduation certificate
  • Experience certificates (10 years)
  • ID proof
  • Photograph
  • Signature

Self-attested copies attach ಮಾಡಬೇಕು.

ಆಯ್ಕೆ ಪ್ರಕ್ರಿಯೆ

  • Application screening (ಅರ್ಜಿ ಪರಿಶೀಲನೆ)
  • Personal declaration (ವೈಯಕ್ತಿಕ ಘೋಷಣೆ)
  • Committee decision(ಸಮಿತಿಯ ನಿರ್ಧಾರ)

Written exam ಇಲ್ಲ — ಇದು biggest advantage

ಮುಖ್ಯ ಸೂಚನೆಗಳು

  • Form neat ಆಗಿ fill ಮಾಡಿ
  • Documents clear ಆಗಿರಲಿ
  • Deadline miss ಮಾಡಬೇಡಿ
  • Correct address ಗೆ ಕಳುಹಿಸಿ

ಯಾಕೆ job miss ಮಾಡಬಾರದು?

ಈ job ವಿಶೇಷವಾಗಿರುವ ಕಾರಣಗಳು:

  • Experienced candidates ಗೆ ಮಾತ್ರ
  • No written exam
  • ಗೌರವಯುತ ಹುದ್ದೆ
  • Government exposure

Retired candidates ಗೂ best opportunity

ಇದನ್ನೂ ಓದಿ : ಯಾದಗಿರಿ ಜಿಲ್ಲಾ ನ್ಯಾಯಾಲಯ ನೇಮಕಾತಿ 2026: 10th ಪಾಸ್‌ಗೆ 14 ಹುದ್ದೆಗಳು – ₹61,300ರವರೆಗೂ ಸಂಬಳ!

FAQs

Q1. RDPR Recruitment 2026 last date ಯಾವುದು?

24 ಏಪ್ರಿಲ್ 2026.

Q2. ಯಾರು apply ಮಾಡಬಹುದು?

Graduate + 10 ವರ್ಷ ಅನುಭವ ಇರುವವರು.

Q3. Apply ಹೇಗೆ ಮಾಡಬೇಕು?

Offline ಮೂಲಕ form ಕಳುಹಿಸಬೇಕು.

Q4. Written exam ಇದೆಯಾ?

ಇಲ್ಲ… selection direct ಆಗಿರಬಹುದು.

Q5. Salary ಎಷ್ಟು?

₹10,000 + ₹2,250 per sitting.

Q6. Age limit ಎಷ್ಟು?

ಗರಿಷ್ಠ 66 ವರ್ಷ.

Q7. Application fee ಇದೆಯಾ?

ಇಲ್ಲ…. fee mention ಮಾಡಿಲ್ಲ.

Q8. ಯಾವ ಕ್ಷೇತ್ರದಲ್ಲಿ ಅನುಭವ ಬೇಕು?

Public Administration, Law, Education, Social Service.

Q9. RDPR Ombudsman ಹುದ್ದೆಯ ಕೆಲಸ ಏನು?

Rural Development and Panchayat Raj Department Karnataka ಅಡಿಯಲ್ಲಿ Ombudsman ಕೆಲಸವು ಗ್ರಾಮೀಣ ಯೋಜನೆಗಳ ಬಗ್ಗೆ ಸಾರ್ವಜನಿಕರಿಂದ ಬರುವ ದೂರುಗಳನ್ನು ಪರಿಶೀಲಿಸಿ ನ್ಯಾಯಸಮ್ಮತ ಪರಿಹಾರ ನೀಡುವುದು.

Q10. ನಿವೃತ್ತ ಸರ್ಕಾರಿ ಉದ್ಯೋಗಿಗಳು apply ಮಾಡಬಹುದಾ?

ಹೌದು… ನಿವೃತ್ತ ಅಧಿಕಾರಿಗಳು ಈ ಹುದ್ದೆಗೆ ಅತ್ಯಂತ ಸೂಕ್ತ ಅಭ್ಯರ್ಥಿಗಳಾಗಿದ್ದಾರೆ, ಏಕೆಂದರೆ ಅವರಿಗೆ ಅನುಭವ ಹೆಚ್ಚು ಇರುತ್ತದೆ.

Q11. Application form ತಪ್ಪಾಗಿ fill ಮಾಡಿದರೆ ಏನಾಗುತ್ತದೆ?

ತಪ್ಪು ಮಾಹಿತಿಯಿದ್ದರೆ ಅರ್ಜಿ reject ಆಗುವ ಸಾಧ್ಯತೆ ಇದೆ. ಆದ್ದರಿಂದ submit ಮಾಡುವ ಮೊದಲು double check ಮಾಡಬೇಕು.

Q12. Interview ಇರಬಹುದಾ?

Official notification ಪ್ರಕಾರ selection committee ನಿರ್ಧಾರ ಅಂತಿಮವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ interview ಇರಬಹುದು.

Q13. Contract job ಆಗಿದೆಯಾ ಅಥವಾ permanent?

ಈ ಹುದ್ದೆ contract basis ಮೇಲೆ ಇರುತ್ತದೆ.

Q14. ಒಂದಕ್ಕಿಂತ ಹೆಚ್ಚು ಬಾರಿ apply ಮಾಡಬಹುದಾ?

ಸಾಮಾನ್ಯವಾಗಿ ಒಂದು ಬಾರಿ ಮಾತ್ರ apply ಮಾಡಬೇಕು. Multiple applications reject ಆಗಬಹುದು.

Q15. Experience certificate ಕಡ್ಡಾಯವೇ?

ಹೌದು ✔️ ಕನಿಷ್ಠ 10 ವರ್ಷ ಅನುಭವದ proof ಕೊಡಬೇಕು.

Q16. ಅರ್ಜಿ ಕಳುಹಿಸಿದ ನಂತರ correction ಮಾಡಬಹುದಾ?

Offline application ಆಗಿರುವುದರಿಂದ correction ಅವಕಾಶ ಕಡಿಮೆ. ಆದ್ದರಿಂದ ಮೊದಲೇ ಸರಿಯಾಗಿ fill ಮಾಡಬೇಕು.

Q17. ಯಾವ ರೀತಿಯ envelope ಬಳಸಬೇಕು?

ಸಾಮಾನ್ಯವಾಗಿ A4 size envelope ಬಳಸಬಹುದು ಮತ್ತು ಮೇಲೆ “Ombudsman Application” ಎಂದು ಬರೆಯಬೇಕು.

ಈ RDPR Ombudsman ಹುದ್ದೆಗೆ ಯಾರಿಗೆ ಹೆಚ್ಚು ಅವಕಾಶ? (Expert Tips)

Rural Development and Panchayat Raj Department Karnataka ನೇಮಕಾತಿಯ Ombudsman ಹುದ್ದೆ ಸಾಮಾನ್ಯ ಸರ್ಕಾರಿ ಕೆಲಸಗಳಂತಿಲ್ಲ. ಇದು ಒಂದು ಗೌರವಯುತ ಮತ್ತು ಜವಾಬ್ದಾರಿಯುತ ಹುದ್ದೆ ಆಗಿದ್ದು, ವಿಶೇಷವಾಗಿ ಅನುಭವ ಹೊಂದಿರುವವರಿಗೆ ಹೆಚ್ಚು ಸೂಕ್ತವಾಗಿದೆ.

ಈ ಹುದ್ದೆಗೆ ಮುಖ್ಯವಾಗಿ ಗ್ರಾಮೀಣಾಭಿವೃದ್ಧಿ, ಸಾರ್ವಜನಿಕ ಆಡಳಿತ (Public Administration), ಕಾನೂನು (Law), ಶಿಕ್ಷಣ (Education) ಅಥವಾ ಸಾಮಾಜಿಕ ಸೇವೆ (Social Service) ಕ್ಷೇತ್ರಗಳಲ್ಲಿ ಕೆಲಸ ಮಾಡಿದವರಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಇದೆ. ವಿಶೇಷವಾಗಿ ಸರ್ಕಾರದ ಯೋಜನೆಗಳು, ಪಂಚಾಯತ್ ಕಾರ್ಯಪದ್ಧತಿ ಅಥವಾ ಜನಸೇವಾ ಸಂಸ್ಥೆಗಳ ಜೊತೆ ಕೆಲಸ ಮಾಡಿದ ಅನುಭವ ಇದ್ದರೆ selection chance ಹೆಚ್ಚಾಗುತ್ತದೆ.

ಇದಲ್ಲದೆ, ನಿವೃತ್ತ ಸರ್ಕಾರಿ ಅಧಿಕಾರಿಗಳು ಅಥವಾ ಹಿರಿಯ ಅನುಭವಿಗಳಿಗೂ ಇದು ಉತ್ತಮ ಅವಕಾಶವಾಗಿದೆ. ಯಾಕೆಂದರೆ ಈ ಹುದ್ದೆಯಲ್ಲಿ decision-making ability, ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ನ್ಯಾಯಸಮ್ಮತವಾಗಿ ನಿರ್ಧಾರ ಕೈಗೊಳ್ಳುವ ಗುಣಗಳು ಮುಖ್ಯವಾಗಿವೆ.

ಮತ್ತೊಂದು ಮುಖ್ಯ ವಿಷಯವೆಂದರೆ, ಈ recruitment ನಲ್ಲಿ written exam ಇಲ್ಲದಿರುವುದರಿಂದ, ನಿಮ್ಮ ಅನುಭವ ಮತ್ತು profile ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ application form ನಲ್ಲಿ ನಿಮ್ಮ experience ಮತ್ತು achievements ಅನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ನಮೂದಿಸುವುದು ಅತ್ಯಂತ ಮುಖ್ಯ.

ಸರಿಯಾದ ರೀತಿಯಲ್ಲಿ ಅರ್ಜಿ ಸಲ್ಲಿಸಿದರೆ ಈ ಗೌರವಯುತ ಹುದ್ದೆಯನ್ನು ಪಡೆಯುವ ಅವಕಾಶ ನಿಮ್ಮದೇ ಆಗಬಹುದು

 Conclusion 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕರ್ನಾಟಕ ಬಿಡುಗಡೆ ಮಾಡಿರುವ RDPR Recruitment 2026 ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. Ombudsman ಹುದ್ದೆ ಗೌರವಯುತವಾಗಿದ್ದು, ಸಮಾಜ ಸೇವೆಯಲ್ಲಿ ಆಸಕ್ತಿ ಇರುವವರಿಗೆ ಇದು ಸೂಕ್ತವಾಗಿದೆ. Written exam ಇಲ್ಲದಿರುವುದು ಮತ್ತೊಂದು ಪ್ರಮುಖ ಲಾಭ.

ನೀವು ಅರ್ಹರಾಗಿದ್ದರೆ ಯಾವುದೇ ವಿಳಂಬ ಮಾಡದೆ ಅರ್ಜಿ ಸಲ್ಲಿಸಿ.

ಈ ಅವಕಾಶ ನಿಮ್ಮ career ಗೆ ಹೊಸ ದಿಕ್ಕು ನೀಡಬಹುದು!

ಇದೇ ರೀತಿಯ ತಾಜಾ ಉದ್ಯೋಗದ ಮಾಹಿತಿಗಳನ್ನು ಪಡೆಯಲು ನಮ್ಮ ವೆಬ್‌ಸೈಟ್‌ಗೆ ನಿಯಮಿತವಾಗಿ ಭೇಟಿ ನೀಡಿ. ನಾವು ಪ್ರತಿದಿನ ಹೊಸ ಪ್ರಚಲಿತ ಸುದ್ದಿಗಳು, ನೇಮಕಾತಿ ಸುದ್ದಿಗಳು, ಅರ್ಜಿ ವಿಧಾನಗಳು, ಸರ್ಕಾರಿ ಸ್ಕೀಮ್ಸ್ ಮತ್ತು ಉದ್ಯೋಗ ಸಂಬಂಧಿತ ಮಾರ್ಗದರ್ಶನವನ್ನು ಸರಳ ಕನ್ನಡದಲ್ಲಿ ನೀಡುತ್ತೇವೆ. ಈ ಮಾಹಿತಿಯು‌ ನಿಮಗೆ ಉಪಯುಕ್ತ ಎನಿಸಿದರೆ ಈ ಪುಟವನ್ನು bookmark ಮಾಡಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಇಂತಹ ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ👉 website  ಮೇಲೆ ಕ್ಲಿಕ್‌ ಮಾಡಿ.

ಇದನ್ನೂ ಓದಿ : BEML Recruitment 2026: 78 ಜ್ಯೂನಿಯರ್‌ ಎಕ್ಸಿಕ್ಯೂಟಿವ್ ಹುದ್ದೆಗಳು | BE/B.Tech ಫ್ರೆಶರ್ಸ್ ಕೂಡ ಅಪ್ಲೈ ಮಾಡಬಹುದು!