Telegram Join My Telegram WhatsApp Join My WhatsApp

NMPA Recruitment 2026: ₹2 ಲಕ್ಷದವರೆಗೆ ಸಂಬಳ| 19 ಹುದ್ದೆಗಳು| ಇಂಜಿನಿಯರ್‌ಗಳಿಗೆ ಭರ್ಜರಿ ಅವಕಾಶ!

NMPA Recruitment 2026: ನವ ಮಂಗಳೂರು ಬಂದರು ಪ್ರಾಧಿಕಾರ, 19 ಹುದ್ದೆಗಳ ನೇಮಕಾತಿ, ₹2 ಲಕ್ಷ ವೇತನ, ಇಂಜಿನಿಯರ್‌, CA, ಡಿಗ್ರಿ ಅಭ್ಯರ್ಥಿಗಳಿಗೆ ಅವಕಾಶ. ಅರ್ಜಿ ಸಲ್ಲಿಸಲುಕೊನೇ ದಿನಾಂಕ ಮೇ 4. ಸಂಪೂರ್ಣ ಮಾಹಿತಿ ಇಲ್ಲಿದೆ!

₹70,000 ದಿಂದ ₹2,00,000 ವೇತನದ ಸರ್ಕಾರಿ ಕೆಲಸ…
ಇಂಜಿನಿಯರಿಂಗ್ ಅಥವಾ ಡಿಗ್ರಿ ಆಗಿದ್ದರೆ ನಿಮಗಿದೋ ಗೋಲ್ಡನ್‌ ಚಾನ್ಸ್!
New Mangalore Port Authority (NMPA) Recruitment 2026 ಈಗ ಆರಂಭವಾಗಿದೆಆದರೆ ಸಮಯ ಬಹಳ ಕಡಿಮೆ ಇದೆ!

ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಇದೀಗ ದೊಡ್ಡ ಅವಕಾಶ ಬಂದಿದೆ. ಮಂಗಳೂರು ಪೋರ್ಟ್ ಅಥಾರಿಟಿ (NMPA) 2026 ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದ್ದು, ವಿವಿಧ Class I ಮತ್ತು Class II ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 19 ಹುದ್ದೆಗಳಿವೆ ಮತ್ತು ಉತ್ತಮ ವೇತನದೊಂದಿಗೆ ಸ್ಥಿರ ಉದ್ಯೋಗ ದೊರೆಯುತ್ತದೆ.

ಇದಲ್ಲದೆ, ಇಂಜಿನಿಯರಿಂಗ್, CA, ಕಂಪ್ಯೂಟರ್ ಸೈನ್ಸ್ ಅಥವಾ ಯಾವುದೇ ಡಿಗ್ರಿ ಹೊಂದಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಬಹಳ ಸೂಕ್ತವಾಗಿದೆ. ಈ ಲೇಖನದಲ್ಲಿ ನೀವು ಅರ್ಹತೆ, ವೇತನ, ವಯೋಮಿತಿ, ಅರ್ಜಿ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸುಲಭ ಕನ್ನಡದಲ್ಲಿ ತಿಳಿದುಕೊಳ್ಳಬಹುದು.

ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ

ಸಂಸ್ಥೆಯ ಬಗ್ಗೆ:

New Mangalore Port Authority (NMPA) ಕರ್ನಾಟಕದ ಪ್ರಮುಖ ಬಂದರು ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಉತ್ತಮ ಕರಿಯರ್ ಮತ್ತು ಹೆಚ್ಚು ಸಂಬಳ ಸಿಗುವ ಕೆಲಸವಾಗಿದೆ.

ನೇಮಕಾತಿ ಅವಲೋಕನ

  • ಒಟ್ಟು ಹುದ್ದೆಗಳು: 19
  • ಹುದ್ದೆಗಳ ಹೆಸರು: Class I & Class II
  • ಉದ್ಯೋಗ ಪ್ರಕಾರ: Regular
  • ಅರ್ಜಿ ವಿಧಾನ: ಆನ್‌ಲೈನ್
  • ಕೊನೆಯ ದಿನಾಂಕ: 04 May 2026

ಹುದ್ದೆಗಳ ವಿವರ

ಈ ನೇಮಕಾತಿಯಲ್ಲಿ ವಿವಿಧ ಟೆಕ್ನಿಕಲ್ ಮತ್ತು ನಾನ್-ಟೆಕ್ನಿಕಲ್ ಹುದ್ದೆಗಳು ಒಳಗೊಂಡಿವೆ:

  • Marine Engineer – 1
  • Deputy Marine Engineer – 2
  • Deputy Director (EDP) – 1
  • Assistant Executive Engineer (Civil/Mechanical/Electrical) – 6
  • Accounts Officer – 1
  • Assistant Secretary – 1
  • Assistant Engineer – 2
  • Personal Secretary / PA – 2
  • Assistant Accounts Officer – 1
  • Junior Director – 1
  • Master Grade II – 1

ಇವುಗಳಲ್ಲಿ ಬಹುತೇಕ ಹುದ್ದೆಗಳು ಇಂಜಿನಿಯರಿಂಗ್ ಬ್ಯಾಕ್ಗ್ರೌಂಡ್ ಇರುವವರಿಗೆ ಸೂಕ್ತವಾಗಿವೆ.

ಅರ್ಹತೆ (Qualification)

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೆಳಗಿನ ವಿದ್ಯಾರ್ಹತೆಗಳು ಬೇಕಾಗುತ್ತವೆ:

  • B.E / B.Tech (Civil, Mechanical, Electrical)
  • Computer Science / IT
  • Maths / Statistics / Economics
  • CA / CMA
  • Degree + Experience

ಕೆಲವು ಹುದ್ದೆಗಳಿಗೆ 2–5 ವರ್ಷ ಅನುಭವ ಕಡ್ಡಾಯ.

ವಯೋಮಿತಿ (Age Limit)

  • ಕನಿಷ್ಠ: 28 ವರ್ಷ
  • ಗರಿಷ್ಠ: 45 ವರ್ಷ (ಹುದ್ದೆ ಆಧಾರಿತ)

ಮೀಸಲಾತಿ ವರ್ಗಗಳಿಗೆ ವಯೋ ಸಡಿಲಿಕೆ:

  • OBC – 3 ವರ್ಷ
  • SC/ST – 5 ವರ್ಷ
  • PwD – 10 ವರ್ಷ

ವೇತನ (Salary Details)

ಈ ನೇಮಕಾತಿಯ ದೊಡ್ಡ ಆಕರ್ಷಣೆವೇ ವೇತನ

  • Class I: ₹70,000 – ₹2,00,000
  • Class I (Lower Scale): ₹50,000 – ₹1,60,000
  • Class II: ₹40,000 – ₹1,40,000

ತಿಂಗಳಿಗೆ ಸುಮಾರು ₹1.3 ಲಕ್ಷವರೆಗೆ ಗಳಿಕೆ ಸಾಧ್ಯ!

ಅರ್ಜಿ ಶುಲ್ಕ (Application Fee)

  • SC/ST/PWD – ಶುಲ್ಕ ಇಲ್ಲ
  • ಇತರೆ ಅಭ್ಯರ್ಥಿಗಳು – ₹475 + GST

ಪ್ರಮುಖ ದಿನಾಂಕಗಳು

  • ಅರ್ಜಿ ಪ್ರಾರಂಭ: 14 April 2026
  • ಕೊನೆಯ ದಿನಾಂಕ: 04 May 2026
  • Fee Payment: 04 May 2026 ವರೆಗೆ
  • Application Print: 19 May 2026

ಆಯ್ಕೆ ಪ್ರಕ್ರಿಯೆ (Selection Process)

ಈ ನೇಮಕಾತಿಯಲ್ಲಿ ಆಯ್ಕೆ ಈ ರೀತಿಯಾಗಿ ನಡೆಯುತ್ತದೆ:

  1. Online Exam
  2. Interview
  3. Document Verification
  4. Group Discussion (ಕೆಲವು ಹುದ್ದೆಗಳಿಗೆ)

Competitive preparation ಬಹಳ ಮುಖ್ಯ!

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ:

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. Apply Online ಮೇಲೆ ಕ್ಲಿಕ್ ಮಾಡಿ
  3. ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿ
  4. Photo, Signature upload ಮಾಡಿ
  5. Fee ಪಾವತಿಸಿ
  6. Submit ಮಾಡಿ ಮತ್ತು print ತೆಗೆದುಕೊಳ್ಳಿ

ತಪ್ಪಿಲ್ಲದೆ form ತುಂಬುವುದು ತುಂಬಾ ಮುಖ್ಯ!

ಅಧೀಕೃತ ಅಧಿಸೂಚನೆ ಬಗ್ಗೆ: 

NMPA Recruitment 2026ಕ್ಕೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಮೊದಲಿಗೆ ಅಧಿಕೃತ ಪ್ರಕಟಣೆಯನ್ನು (Notification PDF) ಡೌನ್‌ಲೋಡ್ ಮಾಡಿಕೊಂಡು ಗಮನದಿಂದ ಓದುವುದು ಅತ್ಯಂತ ಮುಖ್ಯ.

ಆ ಪ್ರಕಟಣೆಯಲ್ಲಿ ಹುದ್ದೆಗಳ ಹಂಚಿಕೆ, ಅರ್ಹತಾ ಮಾನದಂಡಗಳು, ವಯೋಮಿತಿ, ವೇತನದ ವಿವರಗಳು, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಗಳು ಸಂಪೂರ್ಣವಾಗಿ ನೀಡಲ್ಪಟ್ಟಿರುತ್ತವೆ.

ಅರ್ಜಿ ಹಾಕುವ ಮೊದಲು ಈ ಮಾಹಿತಿಗಳನ್ನು ಚೆನ್ನಾಗಿ ತಿಳಿದುಕೊಳ್ಳುವುದರಿಂದ ನೀವು ಎಲ್ಲಾ ಅರ್ಹತೆಗಳನ್ನು ಪೂರೈಸುತ್ತೀರಾ ಎಂಬುದು ಸ್ಪಷ್ಟವಾಗುತ್ತದೆ. ಇದರಿಂದ ತಪ್ಪುಗಳು ಆಗುವುದನ್ನು ತಪ್ಪಿಸಬಹುದು ಮತ್ತು ನಿಮ್ಮ ಅರ್ಜಿ ರಿಜೆಕ್ಟ್ ಆಗುವ ಸಾಧ್ಯತೆ ಕಡಿಮೆಯಾಗುತ್ತದೆ.

Download NMPA Job 2026 Notification PDF

ಮುಖ್ಯ ಲಿಂಕ್ಸ್‌ 

ಅಫಿಷಿಯಲ್‌ ನೋಟಿಫಿಕೇಷನ್ PDF Click here
ಅಪ್ಲೈ ಆನ್‌ಲೈನ್ Click here
ಅಫಿಷಿಯಲ್‌ ವೆಬ್‌ಸೈಟ್ Click here

ಇದನ್ನೂ ಓದಿ : ESIC Medical College Kalaburagi Recruitment 2026 : ₹1.4 ಲಕ್ಷ ಸಂಬಳ! 48 ಸೀನಿಯರ್ ರೆಸಿಡೆಂಟ್ ಹುದ್ದೆಗಳು!

ನೇಮಕಾತಿಗೆ ತಯಾರಿ ಹೇಗೆ ಮಾಡಬೇಕು?

ಈ ನೇಮಕಾತಿಯಲ್ಲಿ ಸಕ್ಸೆಸ್ ಆಗಬೇಕಾದರೆ “ಕೇವಲ ಓದುವುದು” ಸಾಕಾಗಲ್ಲ.
ಸರಿಯಾದ ಪ್ಲ್ಯಾನ್ + ನಿರಂತರ ಅಭ್ಯಾಸ ಬೇಕು.

1. ಮೊದಲಿಗೆ ನಿಮ್ಮ ಗುರಿ ಫಿಕ್ಸ್ ಮಾಡಿ

ನೀವು ಯಾವ ಹುದ್ದೆಗೆ ಅಪ್ಲೈ ಮಾಡ್ತಿದ್ದೀರಾ?

  • Civil Engineer
  • Mechanical Engineer
  • Electrical Engineer
  • IT / Computer
  • Accounts

ಒಂದೇ ಫೀಲ್ಡ್ ಮೇಲೆ ಫೋಕಸ್ ಮಾಡಿದ್ರೆ ಸಕ್ಸಸ್ ಚಾನ್ಸ್ ಹೆಚ್ಚಾಗುತ್ತದೆ.

2. Technical Subject Preparation (ಮುಖ್ಯ ಭಾಗ)

ನಿಮ್ಮ ಬ್ರಾಂಚ್‌ಗೆ ಸಂಬಂಧಿಸಿದ ಕೋರ್ ಸಬ್ಜೆಕ್ಟ್ಸ್ ಮೇಲೆ ಹೆಚ್ಚು ಗಮನ ಕೊಡಿ:

Engineering (Civil / Mechanical / Electrical)

  • ನಿಮ್ಮ core subjects revise ಮಾಡಿ
  • Important formulas note ಮಾಡಿ
  • Basic concepts strong ಮಾಡಿಕೊಳ್ಳಿ

ಉದಾಹರಣೆ:

  • Civil → RCC, Soil Mechanics, Structures
  • Mechanical → Thermodynamics, Machines
  • Electrical → Circuits, Power Systems

IT / Computer Candidates

  • Programming basics
  • DBMS
  • Networking
  • Operating System

Accounts / Finance

  • Accounting basics
  • Costing
  • Taxation

ಗಮನಿಸಿ:
ಥಿಯರಿ ಓದೋದಕ್ಕಿಂತ MCQ practice ಮಾಡೋದು ಹೆಚ್ಚು ಮುಖ್ಯ

3. Aptitude & Reasoning

ಇದು easy marks ಕೊಡೋ section

  • Quantitative Aptitude
  • Logical Reasoning
  • Data Interpretation

ದಿನಕ್ಕೆ 30–40 ಪ್ರಶ್ನೆ ಸಾಲ್ವ್ ಮಾಡಿ
speed + accuracy ಎರಡೂ ಮುಖ್ಯ

4. English & Communication

Interviewಗೆ ಇದು ತುಂಬಾ important

  • Basic grammar
  • Simple English ಮಾತನಾಡೋ practice
  • Self introduction prepare ಮಾಡಿ

Perfect English ಬೇಡ – ಕ್ಲಿಯರ್ ಆಗಿ ಮಾತಾಡಿದ್ರೆ ಸಾಕು

5. Mock Test & Previous Papers

ಇದು ನಿಮ್ಮ preparationಗೆ boost ಕೊಡುತ್ತದೆ

  • Previous questions ಹುಡುಕಿ solve ಮಾಡಿ
  • Online mock tests attempt ಮಾಡಿ
  • Time limitನಲ್ಲಿ practice ಮಾಡಿ

ಇದರಿಂದ exam pattern clear ಆಗುತ್ತದೆ

6. Interview Preparation

Interviewನಲ್ಲಿ ಕೇಳೋ common questions:

  • ನಿಮ್ಮ ಬಗ್ಗೆ ಹೇಳಿ
  • ನಿಮ್ಮ education / experience
  • Why this job?
  • Technical questions

prepare ಮಾಡ್ಬೇಕಾದವು:

  • Self introduction (2 ನಿಮಿಷ)
  • ನಿಮ್ಮ subject basics
  • Confidence + body language

7. 15 ದಿನಗಳ Fast Study Plan

ಕಡಿಮೆ ಸಮಯ ಇದ್ದರೆ ಈ ಪ್ಲ್ಯಾನ್ ಫಾಲೋ ಮಾಡಿ:

Day 1–5:

  • Core subjects revision

Day 6–10:

  • MCQs + Aptitude

Day 11–13:

  • Mock tests + weak areas

Day 14–15:

  • Revision + Interview preparation

Pro Tips

  • ಒಂದೇ subject deep ಆಗಿ ಓದಿ
  • Notes ಮಾಡ್ಕೊಳ್ಳಿ
  • Daily consistency ಇರಲಿ
  • Mobile distraction avoid ಮಾಡಿ

ತಪ್ಪುಗಳನ್ನು ತಪ್ಪಿಸಿ

  • Last minute ಓದೋದು
  • Practice ಮಾಡದೆ theory ಮಾತ್ರ ಓದೋದು
  • Mock test skip ಮಾಡೋದು
  • Interview ignore ಮಾಡೋದು

ಕೊನೆಯ ಮಾತು

ಈ recruitmentನಲ್ಲಿ competition ಜಾಸ್ತಿ ಇರುತ್ತದೆ.
ಆದ್ರೆ ಸರಿಯಾದ strategy follow ಮಾಡಿದ್ರೆ ನೀವು ಸುಲಭವಾಗಿ crack ಮಾಡಬಹುದು.

Extra Tips 

  • ಈ ರೀತಿಯ ಹುದ್ದೆಗಳು ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತವೆ
  • ಅನುಭವ ಇದ್ದವರಿಗೆ ಹೆಚ್ಚು ಅವಕಾಶ
  • ಎಂಜಿನಿಯರಿಂಗ್ ಹಿನ್ನೆಲೆ ಇದ್ದರೆ ಆದ್ಯತೆ
  • ಲಾಸ್ಟ್‌ ಡೇಟ್ ಮುಂಚಿತವಾಗಿ ಅಪ್ಲೈ ಮಾಡುವುದು ಉತ್ತಮ

ಇದು career growth + high salary combo job ಆಗಿದೆ

FAQ (Frequently Asked Questions)

  1. NMPA Recruitment 2026 Last Date ಯಾವಾಗ?

04 May 2026 ಕೊನೆಯ ದಿನಾಂಕ.

  1. ಒಟ್ಟು ಎಷ್ಟು ಹುದ್ದೆಗಳು ಇವೆ?

ಒಟ್ಟು 19 ಹುದ್ದೆಗಳು.

  1. ಯಾರು apply ಮಾಡಬಹುದು?

Degree, Engineering, CA, IT background ಇರುವವರು.

  1. ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗಕ್ಕೆ ₹475 + GST.

  1. ವೇತನ ಎಷ್ಟು ಸಿಗುತ್ತದೆ?

₹40,000 ರಿಂದ ₹2,00,000 ವರೆಗೆ.

  1. ಕರ್ನಾಟಕ ಹೊರಗಿನವರು ಅಪ್ಲೈ ಮಾಡಬಹುದಾ?

ಹೌದು, ಭಾರತದಲ್ಲಿನ ಯಾವುದೇ ಅಭ್ಯರ್ಥಿ ಅಪ್ಲೈ ಮಾಡಬಹುದು.

Conclusion

NMPA Recruitment 2026 ಒಂದು high salary + stable government job ಅವಕಾಶವಾಗಿದೆ. Engineering, IT, Finance background ಇರುವವರಿಗೆ ಇದು ಅತ್ಯುತ್ತಮ chance.

  • ನೀವು eligible ಇದ್ದರೆ ತಡ ಮಾಡದೆ ತಕ್ಷಣ ಅಪ್ಲೈ ಮಾಡಿ.
  • ಲಾಸ್ಟ್‌ ಡೇಟ್ ಹತ್ತಿರ ಬಂದಾಗ ರಶ್ ಹೆಚ್ಚಾಗುತ್ತದೆ.‌

ಸರ್ಕಾರಿ ಉದ್ಯೋಗಗಳ ಬಗ್ಗೆ ತಾಜಾ ಮಾಹಿತಿಗಳನ್ನ ಪಡೆಯಲು ನಮ್ಮ ಕನ್ನಡ ಕಾರಂಜಿ ವೆಬ್‌ಸೈಟ್‌ಗೆ ನಿಯಮಿತವಾಗಿ ಭೇಟಿ ಕೊಡಿ. ನಾವು ಪ್ರತಿದಿನ ಹೊಸ ನೇಮಕಾತಿ ಸುದ್ದಿಗಳು, ಉದ್ಯೋಗ ಸಂಬಂಧಿತ ಮಾರ್ಗದರ್ಶನವನ್ನು ಸರಳ ಕನ್ನಡದಲ್ಲಿ ನೀಡುತ್ತೇವೆ. ಈ ಲೇಖನ ಉಪಯುಕ್ತ ಅನಿಸಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಇಂತಹ ಇನ್ನಷ್ಟು ಜಾಬ್ ‌ಅಪ್‌ಡೇಟ್ಸ್‌ಗೆ ನಮ್ಮ👉 website  ಫಾಲೋ ಮಾಡಿ. ನೋಟಿಫಿಕೇಷನ್ಸ್‌ಗಾಗಿ ಸ್ಕ್ರೀನಲ್ಲಿ ಕಾಣುವ ವಾಟ್ಸಪ್‌ ಕಮ್ಯುನಿಟಿಗೆ ಜಾಯ್ನ್‌ ಆಗಿ.

ಇದನ್ನೂ ಓದಿ : KEA Recruitment 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರ|19 ಸೆಕ್ಷನ್‌ ಆಫೀಸರ್‌ ಹುದ್ದೆಗಳ ಭರ್ತಿ| ₹1.34ಲಕ್ಷ ಸಂಬಳ| ಡಿಗ್ರಿ,LLB ಆಗಿದ್ರೆ ಸಾಕು