After 12th Courses 2026 : 12th ಬಳಿಕ ಯಾವ ಕೋರ್ಸ್ ಆಯ್ಕೆ ಮಾಡಬೇಕು? ಸೈನ್ಸ್, ಕಾಮರ್ಸ್, ಆರ್ಟ್ಸ್ ವಿದ್ಯಾರ್ಥಿಗಳಿಗೆ ಬೆಸ್ಟ್ ಕೋರ್ಸಸ್ ಮತ್ತು ಎಂಟ್ರೆನ್ಸ್ ಎಗ್ಸಾಮ್ಸ್ ಮಾಹಿತಿ ಇಲ್ಲಿದೆ.
12th ಪರೀಕ್ಷೆ ಮುಗಿದ್ಮೇಲೆ ಜೀವನದ ದೊಡ್ಡ ಕನ್ಫ್ಯೂಷನ್ ಶುರು ಆಗತ್ತೆ… ಅದೇನಂದ್ರೆ ಮುಂದೆ ನಾನ್ ಏನ್ ಮಾಡ್ಲಿ? ಅದಕ್ಕಾಗಿಯೇ ಕೋರ್ಸ್‌ಗಳ ಆಯ್ಕೆ ಹೇಗೆ ಮಾಡಬೇಕು ಅನ್ನೋದರ ಬಗ್ಗೆ ವಿದ್ಯಾರ್ಥಿಗಳಿಗೆ ಸಹಾಯವಾಗೋ ಹಾಗೆ ಈ ಒಂದು ಲೇಖನದ ಮೂಲಕ ಒಂದು ಸಣ್ಣ ಪ್ರಯತ್ನ.
12ನೇ ತರಗತಿ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಪ್ರಮುಖ ಹಂತ. ಇದು ಉನ್ನತ ವಿದ್ಯಾಭ್ಯಾಸ ಮತ್ತು ಕರಿಯರ್ ಬಿಲ್ಡ್ ಮಾಡ್ಕೊಳ್ಳೋದಕ್ಕೆ ಗೇಟ್ ವೇ ಅಂದ್ರೆ ತಪ್ಪಾಗೋದಿಲ್ಲ.
ಬಹಳಷ್ಟು ವಿದ್ಯಾರ್ಥಿಗಳು ಇಲ್ಲಿ ತುಂಬಾ ಕನ್ಫ್ಯೂಷನ್ನನ್ನ ಫೇಸ್ ಮಾಡ್ತಾರೆ :
- “ಯಾವ ಕೋರ್ಸ್ ಆಯ್ಕೆ ಮಾಡ್ಬೇಕು?”
- “ಮಾರ್ಕ್ಸ್ ಕಡಿಮೆ ಬಂದಿದ್ರೆ ಏನು ಮಾಡೋದು?”
- “ಎಂಟ್ರೆನ್ಸ್ ಎಗ್ಸಾಮ್ಸ್ ಯಾವುದು ಬರೆಯಬೇಕು?”
ಇದಕ್ಕೆ ಉತ್ತರ ಸರಳ: ಆಪ್ಷನ್ಸ್ ತುಂಬಾ ಇವೆ!
ಇಂದಿನ ದಿನಗಳಲ್ಲಿ ಮಾರ್ಕ್ಸ್ ಮಾತ್ರ ಮುಖ್ಯ ಅಲ್ಲ. ಎಂಟ್ರೇನ್ಸ್ ಎಗ್ಸಾಮ್ಸ್ ಮೂಲಕನೂ ಟಾಪ್ ಕಾಲೇಜ್ಗಳ್ಗೆ ಅಡ್ಮಿಷನ್ ಸಿಗಬಹುದು.
ಈ ಲೇಖನದಲ್ಲಿ ಸೈನ್ಸ್, ಕಾಮರ್ಸ್ ಮತ್ತು ಆರ್ಟ್ಸ್ ವಿದ್ಯಾರ್ಥಿಗಳಿಗೆ ಬೆಸ್ಟ್ ಕೋರ್ಸಸ್, ಎಂಟ್ರೆನ್ಸ್ ಎಗ್ಸಾಮ್ಸ್ ಮತ್ತು ಕರಿಯರ್ ಆಪ್ಷನ್ಸನ್ನು ತುಂಬಾ ಸರಳವಾಗಿ ವಿವರಿಸಲಾಗಿದೆ.
ಸೈನ್ಸ್ ವಿದ್ಯಾರ್ಥಿಗಳಿಗೆ ಕೋರ್ಸಸ್
ಸೈನ್ಸ್ ಸ್ಟ್ರೀಮ್ ವಿದ್ಯಾರ್ಥಿಗಳಿಗೆ ತುಂಬಾ ಆಪ್ಷನ್ಸ್ ಇವೆ.
PCM / PCMB ವಿದ್ಯಾರ್ಥಿಗಳಿಗೆ
- BTech / BE
- Bachelor of Architecture
- BCA
- BSc
- Integrated MTech
Aviation, NDA ಕೂಡ options.
PCB / PCMB ವಿದ್ಯಾರ್ಥಿಗಳಿಗೆ
- MBBS
- BDS
- Bachelor of Pharmacy
- Nursing
- Paramedical
Medical fieldನಲ್ಲಿ ದೊಡ್ಡ ಅವಕಾಶಗಳು.
ಸೈನ್ಸ್ ವಿದ್ಯಾರ್ಥಿಗಳಿಗೆ ಎಂಟ್ರೇನ್ಸ್ ಎಗ್ಸಾಮ್ಸ್
- JEE Main
- NEET UG
- CUET
Entrance exams ಸ್ಕೋರ್ ಮೂಲಕ ಟಾಪ್ ಕಾಲೇಜ್ ಅವಕಾಶ.
Extra Career Options
Science students:
- Law
- Management
- Animation
- Fashion Designing
Stream change ಕೂಡ ಸಾಧ್ಯ ಇದೆ.
ಇದನ್ನೂಓದಿ: Dream jobs 2026: ಎಂಜಿನಿಯರಿಂಗ್ ಅಲ್ಲ, IT ಅಲ್ಲ: 2026ರಲ್ಲಿ ಭಾರತೀಯರ ಹೊಸ ಡ್ರೀಮ್ ಜಾಬ್ಸ್ ಯಾವುವು?
ಕಾಮರ್ಸ್ ವಿದ್ಯಾರ್ಥಿಗಳಿಗೆ ಕೋರ್ಸಸ್
ಕಾಮರ್ಸ್ ಹಿನ್ನೆಲೆ ಇದ್ದವರಿಗೆ business & finance related options ಹೆಚ್ಚು.
Popular Courses
- BCom (Hons / General)
- BBA / BMS
- Integrated MBA
- Chartered Accountancy
- Company Secretary
Career Fields
- Banking
- Finance
- Taxation
- Business Management
Entrance Exams
- CUET
- CA / CS exams
Maths ಇದ್ದರೆ advantage.
ಆರ್ಟ್ಸ್ ವಿದ್ಯಾರ್ಥಿಗಳಿಗೆ ಕೋರ್ಸಸ್
ಆರ್ಟ್ಸ್ ಸ್ಟುಡೆಂಟ್ಸ್‌ಗೆ creative + diverse ಆಪ್ಷನ್ಸ್.
Popular Courses
- BA (Humanities)
- BA LLB
- Bachelor of Fine Arts
- BJMC (Journalism)
- BBA
Career Options
- Media & Journalism
- Law
- Design
- Psychology
- Event Management
Entrance Exams
- CLAT
- NIFT Entrance Exaಮ
- CUET
ಮಾರ್ಕ್ಸ್ ಕಡಿಮೆ ಬಂದಿದ್ರೆ ಏನು ಮಾಡ್ಬೇಕು? (Important Insight)
ಬಹಳ ವಿದ್ಯಾರ್ಥಿಗಳು ಮಾರ್ಕ್ಸ್ ಕಡಿಮೆ ಬಂದಾಗ ಸ್ಟ್ರೆಸ್ ಆಗ್ತಾರೆ.
ಆದರೆ ರಿಯಾಲಿಟಿ ಏನು ಅಂದ್ರೆ:
- Entrance exams ಮೂಲಕ top colleges ಸಿಗುತ್ತವೆ
- Skill-based courses ಕೂಡ futureಗೆ best
- Passion follow ಮಾಡಿದ್ರೆ success chance ಹೆಚ್ಚಾಗುತ್ತದೆ
Marks = one factor ಮಾತ್ರ, ಆದ್ರೆ ಎಲ್ಲ ಅಲ್ಲ.
ಸರಿಯಾದ ಕೋರ್ಸ್ ಆಯ್ಕೆ ಮಾಡೋದು ಹೇಗೆ?
- ನಿಮ್ಮ ಆಸಕ್ತಿಯನ್ನ ಗಮನಿಸಿ
- Career scope analyse ಮಾಡಿ
- Entrance exams prepare ಮಾಡಿ
- Parents/experts ಜೊತೆ ಚರ್ಚೆ ಮಾಡಿ
Random decision ತೆಗೆದುಕೊಳ್ಳಬೇಡಿ.
ಅತಿ ಹೆಚ್ಚು ಸಂಬಳ ಕೊಡುವ ಟಾಪ್ 10 ಕೋರ್ಸ್‌ಗಳು (ಸೈನ್ಸ್)
Top 10 High Salary Courses – Quick Overview
| Course | Eligibility | Duration | Career Options |
|---|---|---|---|
| Computer Science Engineering | PCM | 4 years | Software Engineer, AI Expert |
| BSc Forensic Science | PCB | 3 years | Forensic Analyst |
| Food Technology | PCB | 3-4 years | Food Scientist |
| Biotechnology | PCB | 3 years | Research Scientist |
| Microbiology | PCB | 3 years | Lab Specialist |
| BCA | Any Science | 3 years | Software Developer |
| Pharmacy | PCB | 4 years | Pharmacist |
| Civil Engineering | PCM | 4 years | Engineer |
| BSc IT | Science | 3 years | IT Jobs |
| BBA | Any Stream | 3 years | Business Roles |
1. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ (Computer Science Engineering) (CSE)
ಇದು ಇಂದಿನ ಸಮಯದಲ್ಲಿ ತುಂಬಾ ಡಿಮ್ಯಾಂಡ್ ಇರೋ ಕೋರ್ಸ್.
- Programming, AI, Data Science ಕಲಿಯಬಹುದು
- High salary jobs (₹6L–₹20L+)
Top Exams:
- JEE Main
Tech field future-proof ಆಗಿದೆ.
2. ಬಿಎಸ್‌ಸಿ (B.Sc Forensic Science)
Crime investigation + science combo.
- Police, CBI, forensic labsನಲ್ಲಿ job
- Unique & interesting field
CSI type ಕೆಲಸಗಳ ಆಸಕ್ತಿ ಇದ್ದವರಿಗೆ best.
3. ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿ (Food Science & Technology)
Food industryನಲ್ಲಿ demand ಇರುವ field.
- Quality control, food safety jobs
- MNC companiesನಲ್ಲಿ ಅವಕಾಶ
Growing industry.
4. ಬಯೋ ಟೆಕ್ನಾಲಜಿ (Biotechnology)
Biology + technology mix.
- Research, pharma, genetics
- Future booming sector India bio-economy ಬೆಳೆಯುತ್ತಿದೆ.
5. ಬಿಎಸ್‌ಸಿ ಮೈಕ್ರೋಬಯೋಲಜಿ (B.Sc Microbiology)
Microorganisms study.
- Hospitals, labs, pharma
- Abroad opportunities ಕೂಡ ಇವೆ
Stable career option.
6. ಬಿಸಿಎ (BCA) (Bachelor of Computer Applications)
Coding interest ಇದ್ದವರಿಗೆ perfect.
- Software developer, IT jobs
- Startup opportunities
IT fieldನಲ್ಲಿ easy entry.
7. ಫಾರ್ಮಸಿ (Pharmacy) (B.Pharm)
Bachelor of Pharmacy
- Medicines research & production
- Hospitals & pharma companies
Stable + respected career.
8. ಸಿವಿಲ್ ಎಂಜಿನಿಯರಿಂಗ್ (Civil Engineering)
Infrastructure field.
- Roads, buildings, projects
- Govt + private jobs
Long-term stable career.
9. ಬಿಎಸ್‌ಸಿ ಐಟಿ (B.Sc IT)
IT skills focus course.
- Data analyst, cybersecurity
- Software jobs
Short duration + high demand.
10. ಬಿಬಿಎ (BBA) (Business Administration)
Management field.
- Marketing, HR, business roles
- MBAಗೆ base
Leadership skills develop ಆಗುತ್ತವೆ.
FAQ Section
- 12ನೇ ನಂತರ best course ಯಾವುದು?
Interest ಮತ್ತು stream ಮೇಲೆ depend ಆಗುತ್ತದೆ.
- Low marks ಇದ್ದರೂ good college ಸಿಗುತ್ತದೆಯಾ?
ಹೌದು, entrance exams ಮೂಲಕ ಸಾಧ್ಯ.
- Science students Commerce course ಮಾಡಬಹುದಾ?
ಹೌದು, ಮಾಡಬಹುದು.
- Commerce ನಂತರ highest paying course ಯಾವುದು?
CA, MBA, Finance courses.
- Arts studentsಗೆ scope ಇದೆಯಾ?
ಹೌದು, media, law, designನಲ್ಲಿ huge scope.
- Entrance exams compulsoryನಾ?
ಕೆಲವು coursesಗೆ ಹೌದು, ಕೆಲವಕ್ಕೆ ಇಲ್ಲ.
- PCM students medicalಗೆ ಹೋಗಬಹುದಾ?
ಇಲ್ಲ, biology ಬೇಕು.
- Career choose ಮಾಡೋದು ಹೇಗೆ?
Interest + skills ಆಧಾರದಲ್ಲಿ.
Conclusion
12ನೇ ನಂತರದ ಹಂತ ಜೀವನದಲ್ಲಿ ತುಂಬಾ ಮುಖ್ಯ.
ಆಪ್ಷನ್ಸ್ ತುಂಬಾ ಇವೆ… ಆದರೆ ಸರಿಯಾದ ನಿರ್ಧಾರ ತೆಗೆದುಕೊಳ್ಳೋದು ಮುಖ್ಯ.
ನಿಮ್ಮ interest, skills ಮತ್ತು future scope ಗಮನದಲ್ಲಿಟ್ಟುಕೊಂಡು course ಆಯ್ಕೆ ಮಾಡಿ.
Marks ಕಡಿಮೆ ಇದ್ದರೂ tension ಬೇಡ – opportunities ಇನ್ನೂ ಇವೆ!
Smart decision ತೆಗೆದುಕೊಂಡ್ರೆ ನಿಮ್ಮ future bright ಆಗುತ್ತದೆ.
ಪ್ರತಿ ದಿನ ಹೊಸ ಪ್ರಚಲಿತ ವಿದ್ಯಮಾನಗಳ ಬಗ್ಗೆ, ಸರ್ಕಾರಿ ಸಂಸ್ಥೆಗಳ ಉದ್ಯೋಗಗಳ ಬಗ್ಗೆ ತಾಜಾ ಮಾಹಿತಿಯನ್ನ ಪಡೆಯಲು ನಮ್ಮ ವೆಬ್‌ಸೈಟ್‌ಗೆ ನಿಯಮಿತವಾಗಿ ಭೇಟಿ ಕೊಡಿ. ನಾವು ಪ್ರತಿದಿನ ಹೊಸ ನೇಮಕಾತಿ ಸುದ್ದಿಗಳು, ಉದ್ಯೋಗ ಸಂಬಂಧಿತ ಮಾರ್ಗದರ್ಶನವನ್ನು ಸರಳ ಕನ್ನಡದಲ್ಲಿ ನೀಡುತ್ತೇವೆ. ಇಂತಹ ಇನ್ನಷ್ಟು ಅಪ್‌ಡೇಟ್ಸ್‌ಗಾಗಿ ನಮ್ಮ website follow ಮಾಡಿ. ನೋಟಿಫಿಕೇಷನ್ಸ್‌ಗಾಗಿ ಸ್ಕ್ರೀನಲ್ಲಿ ಕಾಣುವ ವಾಟ್ಸಪ್ ಕಮ್ಯುನಿಟಿಗೆ ಕೂಡಲೇ ಜಾಯ್ನ್ ಆಗಿ.