Telegram Join My Telegram WhatsApp Join My WhatsApp

RCB VS MI IPL 2026 : ಪಂದ್ಯದಲ್ಲಿ ಹರಿದು ಬಂತು 460+ ರನ್‌ ಮಳೆ ! ಇಲ್ಲಿದೆ ಮ್ಯಾಚ್‌ನ ಫುಲ್‌ ಡೀಟೇಲ್ಸ್!

RCB vs MI IPL 2026 ಪಂದ್ಯದಲ್ಲಿ RCB‌ 240 ರನ್‌ಗಳನ್ನು ಡಿಫೆಂಡ್‌ ಮಾಡಿ 18 ರನ್‌ಗಳ ಅಮೋಘ ಜಯ ಸಾಧಿಸಿದೆ. ಸಾಲ್ಟ್‌, ಪಟಿದಾರ್‌, ಕೊಹ್ಲಿ ಅರ್ಧ ಶತಕಗಳು ಬೃಹತ್ ಮೊತ್ತಕ್ಕೆ‌ ಕಾರಣವಾಯಿತು. 

ವಾಂಖೆಡೆ ಮೈದಾನದಲ್ಲಿ ಅಕ್ಷರಷಃ ಸುರಿದ ರನ್‌ ಮಳೆ !
240 ರನ್‌ ಹೊಡೆದರೂ ಟೆನ್ಷನ್… ಕೊನೆಯಲ್ಲಿ RCB ಗೆದ್ದಿತು ಹೇಗೆ ಗೊತ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ತನ್ನ ಟೈಟಲ್‌ ಡಿಫೆನ್ಸ್‌ ಅನ್ನು ಅದ್ಭುತವಾಗಿ ಮುಂದುವರಿಸುತ್ತಿದೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿರುವ RCB, ಸ್ಥಿರತೆ ಮತ್ತು ಆತ್ಮವಿಶ್ವಾಸ ಎರಡನ್ನೂ ತೋರಿಸಿದೆ. ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತರೂ, RCB ಸ್ಫೋಟಕ ಬ್ಯಾಟಿಂಗ್ ಮತ್ತು ಸ್ಮಾರ್ಟ್ ಬೌಲಿಂಗ್ ಮೂಲಕ 240 ರನ್‌ ಡಿಫೆಂಡ್ ಮಾಡಿ MIಗೆ 18 ರನ್‌ಗಳ ಸೋಲುಣಿಸಿತು. ಈ ಪಂದ್ಯದಲ್ಲಿ ನಡೆದ ಪ್ರತಿಯೊಂದು ಕ್ಷಣವೂ ಫ್ಯಾನ್ಸ್‌ಗೆ ಫುಲ್‌ ಎಂಟರ್‌ಟೈನ್‌ಮೆಂಟ್ ನೀಡಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್‌ನಲ್ಲಿ ಅಕ್ಷರಷಃ ಮತ್ತೆ ತನ್ನ ಪ್ರಾಬಲ್ಯ ಮೆರೆಯಿತು. ಈ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್, ಡ್ರಾಮಾ… ಎಲ್ಲವೂ ಕಿಕ್‌ ಕೊಡುವ ಹಾಗೆ ಇತ್ತು. 460ಕ್ಕೂ ಹೆಚ್ಚು ರನ್‌ಗಳ ಸಿಡಿಲಾಟದ ನಡುವೆ ಕೊನೆಗೆ ಗೆದ್ದದ್ದು RCB!

ಇದೀಗ ಪಂದ್ಯ ಹೇಗೆ ತಿರುವು ಪಡೆಯಿತು ಎಂಬುದನ್ನು ಡೀಟೇಲಾಗಿ ನೋಡೋಣ.

RCB ಬ್ಯಾಟಿಂಗ್‌ ಬ್ಲಾಸ್ಟ್ – 240/4 ರನ್ಗಳ ಪರ್ವ

ಸಾಲ್ಟ್ ಸಿಡಿಲಬ್ಬರದ ಆಟ – ಪವರ್‌ಪ್ಲೇನಲ್ಲೇ ಪಂದ್ಯ RCB ಕಡೆ

RCBಗೆ ಡ್ರೀಮ್‌ ಸ್ಟಾರ್ಟ್ ನೀಡಿದ್ದು ಫಿಲ್ ಸಾಲ್ಟ್.

ಅವರು ಕೇವಲ 36 ಬಾಲ್‌ಗಳಲ್ಲಿ 78 ರನ್‌ ಹೊಡೆದು MI ಬೌಲಿಂಗ್ ದಾಳಿಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದರು.

  • 6 fours
  • 6 sixes

ಅವರ aggressive batting match tone set ಮಾಡಿತು.

ಫಿಲ್‌ ಸಾಲ್ಟ್‌ ಸ್ಫೋಟಕ ಬ್ಯಾಟಿಂಗ್‌ ದೃಶ್ಯಗಳು 👉 https://x.com/IPL/status/2043340310793904241?s=20

ವಿರಾಟ್ ಕೊಹ್ಲಿ ಸ್ಥಿರ ಬ್ಯಾಟಿಂಗ್ 

ಇನ್ನೊಂದು ಕಡೆ ವಿರಾಟ್ ಕೊಹ್ಲಿ ತನ್ನ ಅನುಭವವನ್ನು ತೋರಿಸಿದರು.

  • 50 ರನ್‌ (38 ಬಾಲ್)
  • IPLನಲ್ಲಿ 65ನೇ ಅರ್ಧಶತಕ

ಸಾಲ್ಟ್ ಜೊತೆ 120 ರನ್‌ ಆರಂಭಿಕ ಜೊತೆಯಾಟ — RCBಗೆ ಭದ್ರ ಬುನಾದಿ ಹಾಕಿದಂತಾಯಿತು

ಪಟಿದಾರ್ ಕ್ಯಾಪ್ಟನ್ ಸ್ಫೋಟ

ಸಾಲ್ಟ್ ಔಟ್ ಆದ ಮೇಲೆ ಮ್ಯಾಚ್‌ ಸ್ಲೋ ಆಗಲಿಲ್ಲ…

RCB ಕ್ಯಾಪ್ಟನ್ ರಜತ್ ಪಟಿದಾರ್ ಬಂದ ಮೇಲೆ ವಿನಾಶ ಶುರು!

  • 53 ರನ್‌ (20 ಬಾಲ್)
  • Strike rate: 265

MI ಬೌಲರ್ಸ್‌ಗೆ ಯಾವುದೇ ಅವಕಾಶ ಕೊಡಲಿಲ್ಲ.

ಪಟಿದಾರ್‌ ಸಿಕ್ಸರ್‌ ಮಳೆ 👉 https://x.com/IPL/status/2043349047684329623?s=20

ಟಿಮ್ ಡೇವಿಡ್ ಫಿನಿಶಿಂಗ್‌ ಟಚ್

ಕೊನೆಯಲ್ಲಿ ಟಿಮ್ ಡೇವಿಡ್‌ ಔಟಾಗದೆ 34 (16 balls) ಹೊಡೆದು ಮೊತ್ತ 240/4ಗೆ ತಲುಪಿಸಿದರು.

ಪರ್ಫೆಕ್ಟ್‌ ಫಿನಿಶ್ = ದೊಡ್ಡ ಮೊತ್ತ.

ಇದನ್ನೂ ಓದಿ : RCB vs CSK IPL 2026 : ಟಿಮ್‌ ಡೇವಿಡ್‌‌ ಆರ್ಭಟಕ್ಕೆ ಮಣಿದ ಚೆನ್ನೈ ! CSK ವಿರುದ್ಧ RCB ದಾಖಲೆಯ ರನ್‌ ಮಳೆ !

MI ಚೇಸ್‌ – ಫೈಟ್ ಇದ್ದರೂ ಫಲಿತಾಂಶ RCBಗೆ

ಗಾಯದಿಂದ ಹೊರನಡೆದ ರೋಹಿತ್‌ ಶರ್ಮ

ಚೇಸ್ ಆರಂಭದಲ್ಲೇ ಶಾಕ್:

ರೋಹಿತ್ ಶರ್ಮಾ 19 ರನ್‌ ಮಾಡಿದ ಬಳಿಕ ‌ಗಾಯದ ಕಾರಣದಿಂದ ರಿಟೈರ್‌ ಹರ್ಟ್‌ ಆಗಿ ಹೊರನಡೆದರು.

ಇದು MI ಮೊಮೆಂಟಮ್ಗೆ‌ ದೊಡ್ಡ ಹೊಡೆತ ನೀಡಿದಂತಾಯಿತು.

ರಿಕಲ್ಟನ್‌ ಕ್ವಿಕ್‌ ಸ್ಟಾರ್ಟ್‌

ರಿಕ್ಲೆಟನ್ 37 (22) ರನ್‌ ಮಾಡಿ ಸ್ಕೋರ್‌ ಹೆಚ್ಚಿಸುವ ಪ್ರಯತ್ನ ಮಾಡಿದರು.

ಆದರೆ ಪ್ರೆಷರ್ ಹೆಚ್ಚುತ್ತಲೇ ಇತ್ತು.

ಸುಯೇಷ್‌ ಶರ್ಮರ ಮ್ಯಾಚ್‌ ಟರ್ನಿಂಗ್‌ ಸ್ಪೆಲ್‌

RCB ಸ್ಪಿನ್ನರ್ ಸುಯಶ್ ಶರ್ಮಾ

  • ಪ್ರಮುಖ 2 ವಿಕೆಟ್ಸ್ (important phase)

MI ಮಧ್ಯಮ ಕ್ರಮಾಂಕ ಕುಸಿತಕ್ಕೆ ಕಾರಣರಾದರು.

ಪಾಂಡ್ಯ ಬ್ರದರ್ಸ್‌ ಮುಖಾಮುಖಿ

ಪಂದ್ಯದ ಹೈಲೈಟ್ — ಪಾಂಡ್ಯ vs ಪಾಂಡ್ಯ!

ಕೃನಾಲ್ ಪಾಂಡ್ಯಾ ಬ್ರಿಲಿಯಂಟ್ ಬೌಲಿಂಗ್:

  • 1/26 (4 ಓವರ್ಸ್)

ಅವರು ಸೂರ್ಯಕುಮಾರ್ ಯಾದವ್ ವಿಕೆಟ್‌ ತೆಗೆದು ಮ್ಯಾಚ್ ಟರ್ನ್ ಮಾಡಿದರು.

ವ್ಯರ್ಥವಾದ ಹಾರ್ದಿಕ್‌ ಹೋರಾಟ

ಹಾರ್ದಿಕ್ ಪಾಂಡ್ಯ 40 (20) ರನ್‌ ಹೊಡೆದರೂ ರನ್‌ರೇಟ್‌ ಸುಧಾರಿಸುವಲ್ಲಿ ಸಫಲರಾಗಲಿಲ್ಲ .

ರುದರ್‌ಫೋರ್ಡ್ ಏಕಾಂಗಿ ಹೋರಾಟ

ಕೊನೆಯಲ್ಲಿ ಶೆರ್ಫೇನ್ ರುದರ್‌ಫೋರ್ಡ್ ಸೆನ್ಸೇಷನಲ್‌ ಇನ್ನಿಂಗ್ಸ್:

  • 71* (31 ಬಾಲ್ಸ್)
  • 9 ಸಿಕ್ಸಸ್

ಮ್ಯಾಚ್ ಕೊನೆವರೆಗೂ ಅದ್ಭುತ ಹೋರಾಟ ನಡೆಸಿದರೂ, ಗುರಿ ತಲುಪಲಾಗಲಿಲ್ಲ .

ಪಂದ್ಯದ ಸಾರಾಂಶ (Match Summary) :

  • RCB: 240/4
  • MI: 222/5
  • Result: RCB won by 18 runs
  • Player of the Match: Phil Salt

ಈ ಪಂದ್ಯ ಸಾಮಾನ್ಯ ಗೆಲುವಾಗಿರಲಿಲ್ಲ…  ಇದು strategy masterclass ಅಂದರೆ ತಪ್ಪಾಗಲ್ಲ.

RCB ಗೆಲ್ಲಲು ಪ್ರಮುಖ ಕಾರಣಗಳು :

  • ಪವರ್‌ ಪ್ಲೇನಲ್ಲಿ ಸ್ಫೋಟಕ ಬ್ಯಾಟಿಂಗ್
  • ಸುಯೇಷ್‌ ಡಬಲ್‌ ಸ್ಟ್ರೈಕ್‌
  • ಕೃನಾಲ್‌ ಎಕಾನಮಿಕ್‌ ಸ್ಪೆಲ್
  • ‌ಎದುರಾಳಿ ಮಿಡ್ಲ್‌ ಆರ್ಡರ್ಸ್‌ ಮೇಲೆ ಒತ್ತಡ ಹೇರಿಕೆ
  • ಸರಿಯಾದ ಸಮಯದಲ್ಲಿ ಪ್ರಮುಖ ವಿಕೆಟ್‌ಗಳನ್ನು ಪಡೆದದ್ದು

ವಾಂಖೆಡೆ ಪಂದ್ಯದಲ್ಲಿ ನಡೆದ ಪ್ರಮುಖ ಟರ್ನಿಂಗ್ ಪಾಯಿಂಟ್‌ಗಳು (Key Moments Analysis)

ಈ ಹೈ-ಸ್ಕೋರಿಂಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯ ಸಾಧಿಸಲು ಹಲವಾರು ಪ್ರಮುಖ ಕ್ಷಣಗಳು ಕಾರಣವಾಗಿವೆ.

ಮೊದಲನೆಯದಾಗಿ, ಟಾಸ್ ಸೋತರೂ RCB ಬ್ಯಾಕ್‌ಫುಟ್‌ಗೆ ಹೋಗಲಿಲ್ಲ. ವಾಂಖೆಡೆ ಪಿಚ್ ಸಾಮಾನ್ಯವಾಗಿ ಚೇಸಿಂಗ್‌ಗೆ ಅನುಕೂಲಕರ, dew ಕಾರಣದಿಂದ ಬೌಲಿಂಗ್ ಕಷ್ಟವಾಗುತ್ತದೆ. ಆದರೂ RCB 240 ರನ್‌ಗಳ ದೊಡ್ಡ ಟಾರ್ಗೆಟ್ ಹಾಕಿದ್ದು ಪಂದ್ಯವನ್ನು ಸಂಪೂರ್ಣವಾಗಿ ತಿರುಗಿಸಿತು.

ಬ್ಯಾಟಿಂಗ್ನಲ್ಲಿ ಫಿಲ್ ಸಾಲ್ಟ್ ಮತ್ತು ರಜತ್ ಪಟಿದಾರ್ ಸ್ಪೋಟಕ ಇನ್ನಿಂಗ್ಸ್ RCBಗೆ ದೊಡ್ಡ ಅಡ್ವಾಂಟೇಜ್ ಮಾಡಿ ಕೊಟ್ಟಿತು. ಇವರ ಬೌಂಡರಿ ಹಿಟ್ಟಿಂಗ್ MI ‌ಬೌಲರ್ಸ್‌ಗೆ ಪ್ರೆಷರ್ ಹೆಚ್ಚಿಸಿತು.

ಚೇಸ್ ವೇಳೆ ಪ್ರಮುಖ ಟರ್ನಿಂಗ್‌ ಪಾಯಿಂಟ್ ‌- ಸುಯಶ್ ಶರ್ಮಾ ಮೊದಲ ಓವರ್‌ನಲ್ಲೇ ಎರಡು ವಿಕೆಟ್ ತೆಗೆದುಕೊಂಡದ್ದು. ಇದರಿಂದ MI ಮೊಮೆಂಟಮ್ ತಕ್ಷಣ ಬ್ರೇಕ್ ಆಯ್ತು.

ಇನ್ನೊಂದು ಪ್ರಮುಖ ಕ್ಷಣ – ಕೃನಾಲ್ ಪಾಂಡ್ಯಾ ಎಕಾನಮಿಕಲ್‌ ಸ್ಪೆಲ್‌. ಹೈ ಸ್ಕೋರಿಂಗ್ ಪಂದ್ಯದಲ್ಲೂ ಕೇವಲ 26 ರನ್‌ ಕೊಟ್ಟಿದ್ದು ಮ್ಯಾಚ್-‌ ವಿನ್ನಿಂಗ್ ಪರ್ಫಾರ್ಮೆನ್ಸ್ ಆಗಿತ್ತು.

ಕೊನೆಯಲ್ಲಿ ಶೆರ್ಫೇನ್ ರದರ್‌ಫೋರ್ಡ್ 71 ರನ್‌ ಹೊಡೆದರೂ, ಬೇಕಾಗಿರೋ ರನ್‌ ರೇಟ್ ಆಗಲೇ ಕಂಟ್ರೋಲ್‌ಗೆ ಬಾರದ ಮಟ್ಟಿಗೆ ಹೋಗಿತ್ತು.

ಈ ಪಂದ್ಯ ಒಂದು ಕ್ಲಿಯರ್‌ ಮೆಸೇಜ್ ಕೊಡುತ್ತದೆ :
ಸರಿಯಾದ ಸಮಯದಲ್ಲಿ ವಿಕೆಟ್ಸ್ + ಮಿಡ್ಲ್ ಓವರ್ಸ್ ಕಂಟ್ರೋಲ್ ಇದ್ದರೆ, ದೊಡ್ಡ ಟಾರ್ಗೆಟ್ ಕೂಡ ಡಿಫೆಂಡ್ ಮಾಡಬಹುದು.

RCB ಈಗ ಟೈಟಲ್‌ ಡಿಫೆನ್ಸ್ ಅನ್ನು ಕಾನ್ಫಿಡೆನ್ಸ್ ಜೊತೆ ಮುಂದುವರಿಸುತ್ತಿದೆ

 FAQ Section

  1. RCB vs MI ಪಂದ್ಯದಲ್ಲಿ ಯಾರು ಗೆದ್ದರು?

RCB 18 ರನ್‌ಗಳ ಅಂತರದಲ್ಲಿ ಗೆದ್ದಿತು.

  1. Player of the Match ಯಾರು?

Phil Salt.

  1. RCB total ಎಷ್ಟು?

240/4.

  1. Rohit Sharma ಯಾಕೆ retire hurt ಆಯ್ತು?

Hamstring injury ಕಾರಣ.

  1. Highest scorer ಯಾರು?

RCBನಲ್ಲಿ Phil Salt (78), MIನಲ್ಲಿ Rutherford (71*).

  1. Match ಯಾವ stadiumನಲ್ಲಿ ಆಯ್ತು?

Wankhede Stadium.

  1. Krunal Pandya performance ಹೇಗಿತ್ತು?

1/26 — match turning spell.

  1. Total runs ಎಷ್ಟು ಹೊಡೆದರು?

460+ runs — high scoring match.

Conclusion

ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಸ್ಟ್ರೆಂತ್ ಮತ್ತು ಸ್ಟ್ರಾಟಜಿ ಎರಡನ್ನೂ ತೋರಿಸಿದೆ. 240 ರನ್‌ ಡಿಫೆಂಡ್ ಮಾಡೋದು ಸುಲಭ ಅಲ್ಲ, ಆದರೆ RCB ಅದನ್ನು ಸ್ಮಾರ್ಟ್‌ ಬೌಲಿಂಗ್ ಮೂಲಕ ಸಾಧಿಸಿದೆ. ಮುಂಬೈ ಇಂಡಿಯನ್ಸ್ ಸ್ಟ್ರಾಂಗ್‌ ಫೈಟ್ ನೀಡಿದರೂ, ಸ್ಥಿರತೆ ಕೊರತೆಯಿಂದ ಸೋಲು ಕಂಡಿತು. Overall, ಇದು IPL 2026ನ ಬೆಸ್ಟ್ ಮ್ಯಾಚ್‌ಗಳಲ್ಲಿ ಒಂದಾಗಿದೆ. ಆದರೂ ಈ ಪಂದ್ಯ ಕ್ರಿಕೆಟ್‌ ಅಭಿಮಾನಿಗಳಿಗೆ ಅದ್ಭುತ ಮನರಂಜನೆಯನ್ನ ನೀಡಿತು!

ಇದನ್ನೂ ಓದಿ : RCB VS RR IPL 2026: ವೈಭವ್‌, ಜುರೆಲ್‌ ಸ್ಫೋಟಕ ಬ್ಯಾಟಿಂಗ್!‌ RCBಗೆ ಸೋಲು !

IPL ಪಂದ್ಯಗಳ ರೋಚಕ ಅಪ್ಡೇಟ್ಸ್‌ಗೆ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ. ಪ್ರತಿದಿನ ಹೊಸ ಪ್ರಚಲಿತ ಸುದ್ದಿಗಳು, ನೇಮಕಾತಿ ಸುದ್ದಿಗಳು, ಅರ್ಜಿ ವಿಧಾನಗಳು, ಸರ್ಕಾರಿ ಸ್ಕೀಮ್ಸ್ ಮತ್ತು ಉದ್ಯೋಗ ಸಂಬಂಧಿತ ಮಾರ್ಗದರ್ಶನವನ್ನು ಸರಳ ಕನ್ನಡದಲ್ಲಿ ಸಿಗುತ್ತದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ👉 website  ಮೇಲೆ ಕ್ಲಿಕ್‌ ಮಾಡಿ. ನೋಟಿಫಿಕೇಷನ್ಸ್‌ಗಾಗಿ ನಮ್ಮ ವಾಟ್ಸಪ್‌ ಕಮ್ಯುನಿಟಿಗೆ ಜಾಯ್ನ್‌ ಆಗಿ.